ಈ ಲೇಖನ ಪುರಾತನ ಗ್ರೀಸ್ ದೇಶದಲ್ಲಿ ತಿಳಿದಿದ್ದ ೭ ಅದ್ಭುತಗಳ ಬಗ್ಗೆ. ವಿಶ್ವದ ಅದ್ಭುತಗಳ ಬಗೆಗಿನ ಸಾರ್ವತ್ರಿಕ ಮಾಹಿತಿಗೆ ಈ ಲೇಖನವನ್ನು ನೋಡಿ ಕ್ರಿ.ಪೂ. ೨ನೇ ಶತಮಾನದಲ್ಲಿ ಗ್ರೀಸ್ ದೇಶದ ಸೀಡನ್ ನ ಆಂಟಿಪಾಟರ್ಎಂಬ ಲೇಖಕ ಮೆಡಿಟೆರೇನಿಯ ಸಮುದ್ರದ ಸುತ್ತಲಿನಲ್ಲಿದ್ದ ಮಾನವ ನಿರ್ಮಿತ ೭ ಅದ್ಭುತ ವಾಸ್ತುಶಿಲ್ಪಗಳ ಪಟ್ಟಿಯನ್ನು ತಯಾರಿಸಿದ್ದ. ಈ ಅದ್ಭುತಗಳೇ ಪುರಾತನ ಪ್ರಪಂಚದ ೭ ಅದ್ಭುತಗಳು. == ನಿರ್ಮಾಣ ಕಾಲದ ಮೇಲೆ ಸಂಘಟಿತ ಪಟ್ಟಿ == ಈ ೭ರಲ್ಲಿ, ಕೇವಲ ಈಜಿಪ್ಟ್ ದೇಶದ ಗೀಜಾ ಪಿರಮಿಡ್ ಮಾತ್ರ ಈಗಿನವರೆಗೂ ಉಳಿದುಬಂದಿದೆ. ' . ' 6th . . . , , , , .